ಪ್ರಿಯರೇ,
ಸಾನ್ ಹೊಸೆ, ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿರುವ ನಮ್ಮ ಗೌರವಾನ್ವಿತ ಹಿರಿಯರಾದ ಡಾ. ಶ್ರೀ ಕೆ.ಪಿ. ಮಹಾಬಲೇಶ್ವರ ಭಟ್ ಹಾಗೂ ಶ್ರೀಮತಿ ವಾಸಂತಿ ದಂಪತಿಗಳು, ನಿಮ್ಮೆಲ್ಲರನ್ನೂ ಇದೇ ಬರುವ ಜುಲೈ 2,3ಕ್ಕೆ ಸಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ನಡೆಯಲಿರುವ *ಹವ್ಯಕ ಸಮ್ಮೇಳನ* ಕ್ಕೆ ಪ್ರೀತಿಯಿಂದ ಅಮಂತ್ರಿಸುತ್ತಿದ್ದಾರೆ. ಅವರ ವಿಡಿಯೋ ಆಮಂತ್ರಣ ಇಲ್ಲಿದೆ. ಎಲ್ಲರೂ ವೀಕ್ಷಿಸಿ ಹಾಗೂ ಹವ್ಯಕ ಸಮ್ಮೇಳದಲ್ಲಿ ಭಾಗವಹಿಸಿ.