Invitation from Mr. Parameshwara Bhat and Mrs. Sharada Bhat
ಕೆನಡಾದ ಟೊರೊಂಟೊದಲ್ಲಿರುವ ನಮ್ಮ ಗೌರವಾನ್ವಿತ ಹಿರಿಯರಾದ ಹಾಗೂ HAAಯ ಮಾಜಿ ಅಧ್ಯಕ್ಷರಾದ ಶ್ರೀ ಪರಮೇಶ್ವರ ಭಟ್ ಹಾಗೂ ಶ್ರೀಮತಿ ಶಾರದಾ ಭಟ್ ನಿಮ್ಮನ್ನೆಲ್ಲ ಜುಲೈ 2-3ಕ್ಕೆ ಕ್ಯಾಲಿಫೋರ್ನಿಯಾದ ಬೇ ಏರಿಯದಲ್ಲಿ ನಡೆಯಲಿರುವ ಹವ್ಯಕ ಸಮ್ಮೇಳನಕ್ಕೆ ಪ್ರೀತಿಯಿಂದ ಆಮಂತ್ರಿಸುತ್ತಿದ್ದಾರೆ.
Former HAA President and Toronto Canada residents, Shree Parameshwara Bhat & Shreemathi Sharada Bhat cordially invite you all to the Havyaka Convention on the 2nd & 3rd of July at Bay Area, California.