Live Sand Art (ಮರಳು ಚಿತ್ರ) by Shri Raghavendra Hegde
ಜುಲೈ 2 ಮತ್ತು 3 ರಂದು ನಡೆಯುವ ಹವ್ಯಕ ಸಮ್ಮೇಳನದ ಪರದೆ ಸರಿದಾಗ ನಡೆಯುವ ಮನರಂಜನಾ ಕಾರ್ಯಕ್ರಮಗಳು ಏನಿರಬಹುದು ಎಂಬ ಬಗ್ಗೆ ತಮಗೆ ಕುತೂಹಲವಿದೆಯೇ? ಯಾರು ಯಾರು ಕಲಾವಿದರು ಬರಬಹುದು ಎಂದೆಲ್ಲಾ ಯೋಚಿಸುತ್ತಿದ್ದೀರಾ? ತಮ್ಮ ಕುತೂಹಲದ ಪ್ರಶ್ನೆಗೆ ಮೊಟ್ಟ ಮೊದಲ ಉತ್ತರ, ಭಾರತದಿಂದ ಆಗಮಿಸುವ ಮರಳು ಚಿತ್ರ ಕಲಾವಿದ ಶ್ರೀ ರಾಘವೇಂದ್ರ ಹೆಗಡೆ. ಇವರ್ಯಾರು ಇವರೇನು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರದ ಸಣ್ಣ ತುಣುಕು ಈ ವಿಡಿಯೋನಲ್ಲಿದೆ. ತಡವಿಲ್ಲದೆ ತಾವು ಸಮ್ಮೇಳನಕ್ಕೆ register ಮಾಡಿ, ತಮ್ಮೆಲ್ಲರ ಭೇಟಿಯ ನಿರೀಕ್ಷೆಯಲ್ಲಿದ್ದೇವೆ.
We are delighted to share that renowned Sand Artist, Shri Raghavendra Hedge will be coming from India and will be entertaining us at the upcoming 19th Biennial HAA Convention to be held at San Francisco Bay Area on July 2nd and 3rd. Don’t miss this great convention and register today