Invitation from Dr. Krishnamoorthy and Smt. Shubha Moorthy

ಪ್ರಿಯರೇ,
ನಮ್ಮ ಗೌರವಾನ್ವಿತ ಹಿರಿಯರಾದ ಡಾ. ಕೃಷ್ಣಮೂರ್ತಿ ಹಾಗೂ ಶ್ರೀಮತಿ ಶುಭಾ ಮೂರ್ತಿ ನಿಮ್ಮೆಲ್ಲರನ್ನೂ ಹವ್ಯಕ ಸಮ್ಮೇಳನ ಕ್ಕೆ ಪ್ರೀತಿಯಿಂದ ಅಮಂತ್ರಿಸುತ್ತಿದ್ದಾರೆ. ಎಲ್ಲರೂ ವಿಡಿಯೋ ವೀಕ್ಷಿಸಿ ಹಾಗೂ ಹವ್ಯಕ ಸಮ್ಮೇಳದಲ್ಲಿ ಭಾಗವಹಿಸಿ.🙏
 
Dr. Krishnamoorthy & Smt. Shubha Moorthy from Walnut Creek, California are long time members of our community. They invite you all to Havyaka Convention on 2nd & 3rd July 2022 at San Ramon, CA in this video. Please watch.🙏
 

– Publicity & Promotion Committee, HAA Convention 2022