ಪ್ರಿಯರೇ,
ಶ್ರೀಯುತ ಗಜಾನನ ಹೆಗಡೆ ಹಾಗೂ ಅವರ ಪತ್ನಿ ಶ್ರೀಮತಿ ಜಯಶ್ರೀ ಹೆಗಡೆಯವರು ನಿಮ್ಮನ್ನೆಲ್ಲ ಹವ್ಯಕ ಸಮ್ಮೇಳನ ಕ್ಕೆ ಬನ್ನಿ ಎಂದು ಪ್ರೀತಿಯಿಂದ ಕರೆಯುತ್ತಿದ್ದಾರೆ. ಈ ಬರುವ ಜುಲೈ ೨-೩ ರಂದು San Ramon, California ದಲ್ಲಿ ಹವ್ಯಕ ಸಮ್ಮೇಳನವು ಜರಗಲಿದೆ, ಎಲ್ಲರೂ ಕುಟುಂಬ ಸಮೇತರಾಗಿ ಬನ್ನಿ ಪಾಲ್ಗೊಳ್ಳಿ!