ಜುಲೈ 2 ಮತ್ತು 3 ರಂದು ನಡೆಯುವ ಹವ್ಯಕ ಸಮ್ಮೇಳನದ ಇನ್ನೊಂದು ವಿಶೇಷ ಮನೋರಂಜನಾ ಕಾರ್ಯಕ್ರಮ ಯಾವದು ಅಂದ್ರೆ ಮ್ಯಾಜಿಕ್ ಶೋ; ಭಾರತದಿಂದ ಆಗಮಿಸುವ ವಿಶ್ವ ವಿಖ್ಯಾತ ಕಲಾವಿದ ಶ್ರೀ ಶಂಕರ್ ಜೂನಿಯರ್ ಅವರಿಂದ. ಇದರ ಬಗ್ಗೆ ಸಣ್ಣ ತುಣುಕು ಈ ವಿಡಿಯೋನಲ್ಲಿದೆ. ತಡವಿಲ್ಲದೆ ತಾವು ಸಮ್ಮೇಳನಕ್ಕೆ register ಮಾಡಿ, ತಮ್ಮೆಲ್ಲರ ಭೇಟಿಯ ನಿರೀಕ್ಷೆಯಲ್ಲಿದ್ದೇವೆ.
Our HAA Convention to be held at San Francisco Bay Area on July 2nd and 3rd is going to be both memorable and magical. We are delighted to share the great news that world renowned magician, Shri Shankar junior will be coming from India and will be entertaining us at the Convention with his one of kind Magic Show. Don’t miss this great event and register today