
Havyaka Sampradayada Haadu
by admin
Upanayana Songs / ಉಪನಯನದ ಹಾಡುಗಳು
ಉತ್ತರ ಕನ್ನಡದ ಹವ್ಯಕ ಸಮಾಜದಲ್ಲಿ ಉಪನಯನದ ಕಾರ್ಯಕ್ರಮದ ಒಂದು ಅವಿಭಾಜ್ಯ ಅಂಗ ‘ಸಾಂಪ್ರದಾಯಿಕ ಹಾಡುಗಳು’.
ಈ ಸರಣಿಯಲ್ಲಿರುವ ಹಾಡಿನ ಧ್ವನಿಮುದ್ರಿಕೆಯನ್ನು 2008ರಲ್ಲಿ ಸಿರಸಿಯಲ್ಲಿ ಮಾಡಲಾಗಿತ್ತು.
ಈ ಹಾಡುಗಳನ್ನು ಹಾಡಿದವರು – ಬೆಳಗುಂದ್ಲಿ ವೇದಿಕಾ ಹೆಗಡೆ, ಹೆಬ್ಳೆಮನೆ ರಾಜೇಶ್ವರಿ ಹೆಗಡೆ, ಉಪ್ಪಡಿಕೆ ರಾಧಾ ಹೆಗಡೆ, ಯಲಗೋಡಮನೆ ಕುಸುಮಾ ಹೆಗಡೆ.
Audio Provided by Gajanana V Hegde, NJ.
“esarige akki hoyididdu”
upanayanada haaDugaLu
Belagundli Vedika L. Hegde & Heblemane Rajeshwari D. Hegde